Skip to content Skip to footer
If you want others to be happy, practice compassion. If you want to be happy, practice compassion.

Monastery Rules

General Policies, Resources and Rules

Visitors who are not registered program guests may have access to the public areas of the monastery between...
Visitors who are not registered program guests may have access to the public areas of the monastery between…

Environmental and Vegetarian Practices

In keeping with instructions and wishes of the Gyalwang Karmapa, Samadhi follows strict environmentally-friendly policies...
In keeping with instructions and wishes of the Gyalwang Karmapa, Samadhi follows strict environmentally-friendly policies…

Internet and Phone Service

Some of the public areas of the residential building have free wireless internet available for checking emails or...
Some of the public areas of the residential building have free wireless internet available for checking emails or…

Daily Schedule

Temple is open every day from 8.00 A.M. to 8.00 P.M. Except on Friday, where it is open from 8:00 A. M. till 8:30 P.M. If it is necessary to perform.

7:00 Morning Buddha Pooja followed by Chanting of Seth Pirith
7:30 Breakfast for Monks
8:00 Study
9:00 Preferred appointment taking time
11:00 Day time Buddha Pooja
11:30 Lunch for Monks
12:30 Blessing service for devotees after lunch followed by Dhamma talk
13:00 Resting
14:00 Meeting by Appointment
15:00 Gilanpasa Buddha Pooja and Chanting of Seth Pirith

Shri Kshetra Kaivalya

“The Divine Temple is a sacred place where people gather to worship and connect with their spiritual beliefs. It holds significance in various religions and cultures, serving as a space for prayer, meditation and rituals.”

                 ಶ್ರೀ ಕ್ಷೇತ್ರ ಕೈವಲ್ಯ

ಶ್ರೀ ಕ್ಷೇತ್ರ ಕೈವಲ್ಯ ಎಂಬುದು ಕೇವಲ ದೇವಾಲಯವಲ್ಲ ಇದು ಒಂದು ಕಲಿಯುಗದ ಜನರ ಪಾಪ ವಿಮೋಚನೆ ಮಾಡುವ ಒಂದು ಸುಕ್ಷೇತ್ರ ಮತ್ತು ಮಾನಸಿಕ ಹಾಗು ದೈಹಿಕ ಸಮಸ್ಸೆಗಳನ್ನು ನಿವಾರಿಸುವ ದನ್ವಂತರಿಯೂ ಹೌದು.

ಬಡ ಜನರು ತಮ್ಮ ಹಲವಾರು ಸಮಸ್ಸೆಗಳಿಗೆ ಅನೇಕ ದೇವಾಲಯಗಳಿಗೆ ಹೋಗುವ ಸಾಮರ್ಥ್ಯವಿಲ್ಲದೆ ತಮ್ಮ ಸಮಸ್ಸೆಗಳನ್ನು ಪರಿಹರಿಸಿಕೊಳ್ಳಲು ಹಾಗುತ್ತಿಲ್ಲ ಆದರೆ ಶ್ರೀ ಕ್ಷೇತ್ರ ಕೈವಲ್ಯದಲ್ಲಿ ಜನರಿಗೆ ಅನುಕೂಲವಾಗುವಂತೆ ಎಲ್ಲಾ ಸಮಸ್ಸೆಗಳಿಗೂ ಪರಿಹಾರ ಸಿಗುವಂತೆ ವಿಶೇಷ ದೇವಾಲಯಗಳನ್ನು ಒಂದೇ ಕಡೆ ನಿರ್ಮಿಸಲಾಗುತ್ತಿದೆ. ಕೈವಲ್ಯ ಎಂದರೆ ಮುಕ್ತಿ,ಮೋಕ್ಷ ಎಂದು ಅರ್ಥ

ಇಲ್ಲಿ ಪ್ರಧಾನವಾಗಿ ವಿಶ್ವದಲ್ಲೇ ಅತ್ಯಂತ ಎತ್ತರದ 369 ಅಡಿ ಎತ್ತರದ  ಶಿವ ಪ್ರತಿಮೆ ಮತ್ತು 109 ಅಡಿ ಎತ್ತರದ ನಂದಿ ವಾಹನವನ್ನು ನಿರ್ಮಿಸಲಾಗುವುದು. ಹಾಗು ಇಲ್ಲಿ ಜನ್ಮ-ಜನ್ಮ ದೋಷ ನಿವಾರಣೆ,ಕಾರ್ಯಸಿದ್ಧಿ,ಮತ್ತು ವಿಭಿನ್ನ ನಾಗದೋಷ ನಿವಾರಣೆಗೆ ಸುಬ್ರಹ್ಮಣ್ಯ ದೇವಲಾಯ, ಮತ್ತು ಜನರು ತಮ್ಮ ಜೀವನವನ್ನು  ಪುನರುಜ್ಜೀವನಗೊಳಿಸಿಕೊಂಡು ಅವರ ಜೀವನದಲ್ಲಿ ದೈವಿಕ ಶಕ್ತಿಯನ್ನು ಪಡೆದುಕೊಂಡು ದೀರ್ಘಾಯುಷ್ಯವನ್ನು ಪಡೆಯಲು ಮತ್ತು ಶಿಕ್ಷಣ,ವೃತ್ತಿಯಲ್ಲಿ ಸವಾಲುಗಳನ್ನು ಹೊಂದಿರುವ ಜನರಿಗೆ ಅಭಯ ಹಸ್ತ ನೀಡಲು ಮಾತೇಯ ಸ್ವರೂಪಿಣಿಯಾದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೆವಾಲಯ  ನಿರ್ಮಿಸಲಾಗುವುದು.ಹಾಗು ಜೀವನದ ತೊಡಕುಗಳ್ಳನ್ನು ನಿವಾರಿಸಿ ನಿರ್ವಿಘ್ನ ಕಾರ್ಯಸಿದ್ಧಿಗಾಗಿ ಗಣಪತಿ ದೇವಾಲಯ ಮತ್ತು ಜೀವನದಲ್ಲಿ ಭಯವನ್ನು ದೂರಮಾಡಿ ಶಕ್ತಿ ಮತ್ತು ಧೈರ್ಯವನ್ನು ನೀಡಲು ಕಾರ್ಯಸಿದ್ಧಿ ಆಂಜನೇಯ ದೇವಾಲಯ ಹಾಗು ಜೀವನದಲ್ಲಿ ಸಮೃದ್ಧಿ ಮತ್ತು ಯಶಸ್ಸನ್ನು ನೀಡಲು ಉತ್ತಮ ಆರೋಗ್ಯ ,ಸಂಪತ್ತು ಮತ್ತು ಶಕ್ತಿಯನ್ನು ಪಡೆಯಲು ಮತ್ತು ಗ್ರಹ ದೋಷಗಳ ನಿವಾರಣೆಗೆ  ನವಗ್ರಹ ವಾನ,ಕಲ್ಯಾಣೋತ್ಸವಕ್ಕಾಗಿ ಶ್ರೀ ಮತ್ಸ್ಯ ನಾರಾಯಣ ಕಲ್ಯಾಣಿ ಹಾಗು ಜನರ ಕರ್ಮವನ್ನು ಅಳಿಸಿ ಮೋಕ್ಷದ ದಾರಿಯನ್ನು ತೋರಿಸುವ ಸಲುವಾಗಿ ಪಾಪನಾಶಿನಿ ಕೊಳ ನಿರ್ಮಿಸಲಾಗುವುದು. ಹಾಗು ಇದರೊಂದಿಗೆ ಧ್ಯಾನ ಮಂದಿರಗಳು,ಗೋಶಾಲೆ,ಸಸ್ಯವನ, ಆಯುರ್ವೇದ ಚಿಕಿತ್ಸೆ,ಯೋಗ ಕೇಂದ್ರ, ವಾಸ್ತು ಶಿಲ್ಪ, ಕಲಾವಿಭಾಗ, ಸಂಗೀತ ವಿಭಾಗ, ಶಾಸ್ತ್ರೀಯ ನೃತ್ಯ, ಶಾಸ್ತ್ರಿಯ ಕ್ರೀಡಾ ವಿಭಾಗ, ಮತ್ತು ಉಚಿತ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತು ಬಡ ಹಾಗೂ ಬುಡಕಟ್ಟು ಜನಾಂಗದ ಮುಂದಿನ ಪೀಳಿಗೆಯನ್ನು ಶೈಕ್ಷಣಿಕವಾಗಿ ಮುಂದೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ ಹಾಗು ಜಾಗತಿಕ ಮಟ್ಟದಲ್ಲಿ ಈ ಮಹಾಸಂಸ್ಥಾನವು ಅದರದೇ ಆದ ಗೌರವವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಜನರ ಸಮಸ್ಸೆಗಳಿಗೇ ಪರಿಹಾರ ನೀಡುವುದೇ ನನ್ನ ಮುಖ್ಯ ಉದ್ದೇಶವಾಗಿರುವುದರಿಂದ ಇಲ್ಲಿ ಎಲ್ಲಾವರ್ಗದವರಿಗೂ ಯಾವುದೇ ಜಾತಿ ತಾರತಮ್ಯವಿಲ್ಲದೆ ಎಲ್ಲಾರ ಕಷ್ಟಗಳಿಗೂ ಪರಿಹಾರ ನೀಡುವ ಉದ್ದೇಶವನ್ನು ಹೊಂದಿದ್ದೇವೆ.

ಇದರೊಂದಿಗೆ “ನಿತ್ಯಾ ಅನ್ನದಾನ” ವನ್ನೂ ಏರ್ಪಿಸಲಾಗುವುದು.

ಈ ಕ್ಷೇತ್ರದ ಅಭಿವೃದ್ದಿಗಾಗಿ ಭಕ್ತಾದಿಗಳು ಮತ್ತು ದಾನಿಗಳು ತಮ್ಮ ತನು, ಮನ, ಧನವನ್ನು ಅರ್ಪಿಸಬೇಕಾಗಿ   ವಿನಂತಿಸಿಕೊಳ್ಳುತ್ತೇವೆ.

                     SHRI KSHETRA KAIVALYA

Shri kshetra kaivalya is not only a temple but also a sukshetra for absolving for the sins of the people of a kaaliyuga and also an dhanvanthari for curing mental and physical problems.

Poor people are not able to solve their problems without the ability to go to many temples, but in Sri Kshetra Kaivalya, special temples are being built in one place for the benefit of the people.

 Kaivalya means mukthi, moksha.

Heres, mainly the worlds tallest 369 feet SHIVA and 109 feet NANDI vahana will be constructed here, and subramanya temple for janma-janma dosha nivarana, karyasiddi and different naga dosha removal. And a temple of Sri Durgaparameshwari Amman, Goddess of mathe swaroopini, will be built to revive people’s life and get divine power in their life to get dhirghayusha and to give abhaya hastha to people who are facing challenges in education, career. Karyasiddhi Anjaneya Temple to remove fear in life and give strength and courage. Navagraha Vana to get good health, wealth and power and to remove planetary doshas, to give prosperity and success in life.. Sri Matsya Narayana Kalyani for Kalyanotsava and paapanashini kola will be built to show the way to salvation and erase people’s karma.

And along with meditation halls, Goshaala, Sasyavana, deeksha mandira, yoga kendra, Ayurvedic therapy, Vastu Shilpa, Art Department, Music Department, Classical Dance, Shastri Sports Department, and free education, its main objective is to bring forward the next generation of poor and tribal people academically and this Mahasthanhan has succeeded in achieving its own respect in the global level. As our main objective is to solve people’s problems, here we aim to solve all the problems of all classes without any caste discrimination.

Along with this, “NITYA ANNADANA” will also be arranged

We request devotees and donors to offer their hearts(thanu), minds(mana) and money(dhana) for the development of this field.